ಬಡಗ ಚಿತ್ರರಂಗವು ಬಡಗ ಭಾಷೆಯಲ್ಲಿ ಚಿತ್ರಿತವಾದ ಚಿತ್ರಗಳನ್ನು ಒಳಗೊಂಡಿದೆ. ಇದುವರೆವಿಗೂ ಬಿಡುಗಡೆಗೊಂಡ ಚಿತ್ರಗಳು ಕೆಳಗಿನಂತಿವೆ: ೧೯೭೯ ಕಾಲ ತಪ್ಪಿದ ಬಯಲು ಕೆಮ್ಮಂಜು ೨೦೦೬ ಹೊಸ ಮುಂಗಾರು ೨೦೦೭ ಉಸಿರೇ ನಿನಗಾಗಿತಾ ೨೦೦೯ ಗ್ವಾವವ ತೇಡಿ ೨೦೧೦ ಚಿನ್ನದ ಭೂಮಿ